ಮನೆಗೆ ಹಾವು ಬಂದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು| pavithra| Last Modified ಸೋಮವಾರ, 22 ಜೂನ್ 2020 (07:59 IST)

ಬೆಂಗಳೂರು : ಕೆಲವು ಕೀಟಗಳು ಮನೆ ಒಳಗೆ ಬಂದರೆ ಒಳ್ಳೆದಾದರೆ ಕೆಲವು ಕೀಟಗಳು ಮನೆಯೊಳಗೆ ಬಂದರೆ ಕೆಟ್ಟದಾಗುತ್ತದೆ ಎಂದು ಹೇಳುತ್ತಾರೆ. ಆದರೆ ಮನೆಗೆ ಹಾವು ಬಂದರೆ ಎನರ್ಥ ಎಂಬುದನ್ನು ತಿಳಿದುಕೊಳ್ಳೋಣ.

ಹಾವು ದೇವರ ಸ್ವರೂಪ. ಆದರೆ ಮನೆಗೆ ಹಾವು ಬಂದರೆ ಕೆಟ್ಟದಾಗುತ್ತದೆ ಎಂದು ಹೇಳುತ್ತಾರೆ. ಮನೆಯಲ್ಲಿ ಅನಾರೋಗ್ಯದ ಸಮಸ್ಯೆ ಕಾಡುತ್ತದೆ. ಮನೆಯ ಯಜಮಾನನಿಗೆ ಅಪಘಾತವಾಗುವ ಸಂಭವ ಹೆಚ್ಚಾಗಿರುತ್ತದೆ. ಅಥವಾ ಯಾವುದಾದರೊಂದು ಕಾಯಿಲೆಗೆ ತುತ್ತಾಗುತ್ತಾರೆ. ಆದಕಾರಣ ಮನೆಗೆ ಹಾವು ಬಂದರೆ ಮನೆಯ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಬೇಕಾಗುತ್ತದೆ.

 
ಇದರಲ್ಲಿ ಇನ್ನಷ್ಟು ಓದಿ :