ಬೆಂಗಳೂರು : ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸಿದರೆ ಮನೆಯಲ್ಲಿ ಸುಖ, ಶಾಂತಿ ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಆದರೆ ಅದು ಮಾತ್ರವಲ್ಲ ಮನೆಯಲ್ಲಿಡುವ ವಸ್ತುಗಳು ಕೂಡ ಸರಿಯಾಗಿರಬೇಕು. ಇಲ್ಲವಾದರೆ ಅದರಿಂದ ಕೂಡ ಸಮಸ್ಯೆಗಳು ಕಾಡುತ್ತವೆ.