ಬೆಂಗಳೂರು : ಮಹಿಳೆಯರು ಮನೆಗೆ ಒಳಗೆ ಕೂದಲು ಬಾಚುವುದರಿಂದ ಕೂದಲು ಉದುರಿ ಮನೆಯೊಳಗೆ ಬಿದ್ದಿರುತ್ತದೆ. ಕೆಳಗೆ ಬಿದ್ದ ಈ ಕೂದಲಗಳನ್ನು ಹೊರಗೆ ಎಸೆಯಬೇಕು. ಇಲ್ಲವಾದರೆ ಈ ಕೂದಲಿನಿಂದ ಮನೆಗೆ ಹಾಗೂ ಮನೆಯ ಸದಸ್ಯರಿಗೆ ಕೆಟ್ಟದಾಗುತ್ತದೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.