ಬೆಂಗಳೂರು : ಪ್ರತಿಯೊಬ್ಬರು ಚಪ್ಪಲಿ ಧರಿಸುತ್ತಾರೆ. ಆದರೆ ಕೆಲವರು ಚಪ್ಪಲಿ ಕಳಚಿಡುವ ಭರದಲ್ಲಿ ಚಪ್ಪಲಿಯನ್ನು ಉಲ್ಟಾ ಹಾಕಿ ಹೋಗುತ್ತಾರೆ. ಆದರೆ ಹೀಗೆ ಮಾಡಿದರೆ ಏನಾಗುತ್ತದೆ ಗೊತ್ತಾ?