ಬೆಂಗಳೂರು : ಶುಕ್ರವಾರ ಲಕ್ಷ್ಮೀದೇವಿಗೆ ಬಹಳ ಪ್ರಿಯವಾದ ದಿನ. ಅಂದು ಈ 3 ವಸ್ತುಗಳನ್ನು ಮನೆಗೆ ತಂದರೆ ಅದರಿಂದ ಮನೆಗೆ ಒಳ್ಳೆದಾಗುತ್ತದೆ. *ಮನೆಗೆ ಲಕ್ಷ್ಮೀ ಮತ್ತು ಗಣೇಶನ ಫೋಟೊಗಳನ್ನು ಶುಕ್ರವಾರ ತಂದರೆ ಇದರಿಂದ ಮನೆಯಲ್ಲಿ ಸಂಪತ್ತು, ನೆಮ್ಮದಿ ತುಂಬಿರುತ್ತದೆ. *ಮನೆ ಬೇಕಾದ ಹಿತ್ತಾಳೆ, ಬೆಳ್ಳಿ, ತಾಮ್ರದ ಪಾತ್ರೆಗಳನ್ನು ಶುಕ್ರವಾರದಂದು ತಂದರೆ ಗೃಹ ಸಂಬಂಧಿತ ದೋಷಗಳು ನಿವಾರಣೆಯಾಗುತ್ತದೆ. *ದೇವರ ಪೂಜೆ ಬೇಕಾಗುವ ಹಳದಿ ಕವಡೆ, ಗೋಮತಿ ಚಕ್ರಗಳನ್ನು ಶುಕ್ರವಾರದಂದು ತಂದರೆ ಹಣದ