ಮನೆಯಲ್ಲಿ ಜೋಡಿ ಆನೆಗಳ ಫೋಟೊ ಇಟ್ಟರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು| pavithra| Last Modified ಶನಿವಾರ, 16 ಜನವರಿ 2021 (07:26 IST)
ಬೆಂಗಳೂರು : ಪತಿ ಪತ್ನಿಯರ ನಡುವೆ ಪ್ರೀತಿ ಸಾಮರಸ್ಯ ತುಂಬಿದ್ದರೆ ಆ ಮನೆಯಲ್ಲಿ ಸುಖ,ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಹಾಗಾಗಿ ಮನೆಯಲ್ಲಿ ಎರಡು ಆನೆಗಳು ಜೋಡಿಯಾಗಿರುವ ಫೋಟೊವನ್ನು ಇಡಿ.

ಆನೆಗಳು ಬಹಳ ಬುದ್ದಿವಂತ ಪ್ರಾಣಿ. ಅವು ಕುಟುಂಬಕ್ಕೆ ಯಾವತ್ತು ಬೆಂಬಲ ನೀಡುತ್ತವೆ. ಆನೆಗಳ ಗುಂಪಿನಲ್ಲಿ ಐಕ್ಯತೆ ಇರುತ್ತದೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ  ಮನೆಯಲ್ಲಿ ಜೋಡಿ ಆನೆಗಳ ಫೋಟೊಗಳನ್ನು ಇಡುವುದು ಶುಭವೆಂದು ಶುಭವೆಂದು ಪರಿಗಣಿಸಲಾಗಿದೆ. ಇದು ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಪ್ರೀತಿಯನ್ನು ತರುತ್ತದೆ. ಇದು ಸಂಬಂಧವನ್ನು ಬಲಪಡಿಸುತ್ತದೆ.ಇದರಲ್ಲಿ ಇನ್ನಷ್ಟು ಓದಿ :