ಬೆಂಗಳೂರು : ಸೂರ್ಯನಾರಾಯಣನಿಗೆ ತಾಮ್ರ ಎಂದರೆ ಹೆಚ್ಚಿನ ಪ್ರೀತಿ . ತಾಮ್ರದಿಂದ ತಯಾರಿಸಿದ ಸೂರ್ಯನು ಅನೇಕ ಕೆಟ್ಟ ಸಂಗತಿಗಳಿಂದ ಕಾಪಾಡುತ್ತದೆ . ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಸುಖ , ಶಾಂತಿ ಸಿಗುತ್ತದೆ . ತಾಮ್ರದ ಸೂರ್ಯನ ಮುಂದೆ ಕುಳಿತು ಮಾಡಿದ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು .