ಬೆಂಗಳೂರು: ಹಿಂದೂ ಧರ್ಮದಲ್ಲಿ ಮರಗಳಲ್ಲಿಯೂ ಕೂಡ ದೇವರನ್ನು ಕಾಣುತ್ತಾರೆ. ಮರಗಳಲ್ಲಿ ದೇವರು ನೆಲೆಸಿರುತ್ತಾರೆ ಎಂಬುದು ಅವರ ನಂಬಿಕೆ. ಹಾಗಾದ್ರೆ ಆ ಮರಗಳನ್ನು ಪೂಜಿಸುವುದರಿಂದ ಏನು ಫಲ ಎಂಬುದನ್ನು ತಿಳಿದುಕೊಳ್ಳಿ. *ಅಶ್ವತ ಮರ : ಈ ಮರದಲ್ಲಿ ಹರಿಹರರು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಇದನ್ನು ಪೂಜಿಸುವುದರಿಂದ ರೋಗರುಜಿನಗಳು ಹತ್ತಿರ ಬರುವುದಿಲ್ಲ.*ಆಲದ ಮರ : ಈ ಮರದಲ್ಲಿ ಮುಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಇದನ್ನು ಪೂಜಿಸಿದರೆ ದುಃಖ ದೂರವಾಗುತ್ತದೆ.* ಬಿಲ್ವ