ಬೆಂಗಳೂರು : ರುದ್ರಾಕ್ಷಿಗಳು ಶಿವನ ಪ್ರಿಯವಾದುದರಿಂದ ಯಾರು ಬೇಕಾದರು ಇದನ್ನು ಧರಿಸಿಕೊಳ್ಳಬಹುದು. ಇದನ್ನು ಧರಿಸುವುದರಿಂದ ಸುಖ ಶಾಂತಿ ನೆಮ್ಮದಿ ದೊರಕುತ್ತದೆ. ರುದ್ರಾಕ್ಷಿಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಯಾವುದನ್ನು ಧರಿಸಿದ್ರೆ ಏನು ಫಲ ಸಿಗುತ್ತೆ ಎಂಬುದನ್ನು ತಿಳಿದುಕೊಳ್ಳೋಣ. ಏಕಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಶಿವನ ಸ್ವರೂಪವೆಂದು ಕರೆಯುತ್ತಾರೆ ಇದನ್ನು ಧರಿಸುವುದರಿಂದ ಮನೋ ಇಚ್ಚೆ ಪೂರೈಸುವುದು ಧನ ವೃದ್ಧಿಯಾಗುತ್ತದೆ. ದ್ವಿಮುಖ ರುದ್ರಾಕ್ಷಿ : ಈ ರುದ್ರಾಕ್ಷಿಯನ್ನು ಚಂದ್ರ ಸ್ವರೂಪವೆಂದು ಕರೆಯುವರು ಇದನ್ನು