ಬೆಂಗಳೂರು|
pavithra|
Last Modified ಭಾನುವಾರ, 17 ಜನವರಿ 2021 (06:53 IST)
ಬೆಂಗಳೂರು : ಕೆಲವರು ಮನೆಯ ಅಲಂಕಾರಕ್ಕಾಗಿ ವಿವಿಧ ಪ್ರಾಣಿಗಳ, ಪಕ್ಷಿಗಳ ಫೋಟೊವನ್ನು ಹಾಕುತ್ತಾರೆ. ಅದರಲ್ಲಿ ಗಿಣಿಗಳ ಫೋಟೊವನ್ನು ಮನೆಯಲ್ಲಿ ಹಾಕುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ವಾಸ್ತು ಶಾಸ್ತ್ರದ ಪ್ರಕಾರ ಗಿಳಿಗಳು ಪ್ರೀತಿ, ನಿಷ್ಠೆ, ದೀರ್ಘಾಯುಷ್ಯ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಸಂಗಾಂತಿಯ ಬಗ್ಗೆ ನಿಮಗೆ ಅಪನಂಬಿಕೆ ಭಾವನೆ ಇದ್ದರೆ ಅಥವಾ ದಾಂಪತ್ಯ ಜೀವನದಲ್ಲಿ ಯಾವುದೇ ರೀತಿಯ ಅವಾಂತರಗಳು ನಡೆಯುತ್ತಿದ್ದರೆ, ಸಂಬಂಧದಲ್ಲಿ ಪ್ರೀತಿಯ ಕೊರತೆಯಿದ್ದರೆ ಹಸಿರು ಗಿಳಿಯ ಫೋಟೊವನ್ನು ಹಾಕಿ. ಇದು ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿಯನ್ನು ತರುತ್ತದೆ.