ಬೆಂಗಳೂರು : ನಾವು ಹುಟ್ಟಿದ ರಾಶಿಗನುಗುಣವಾಗಿ ಮಾತ್ರವಲ್ಲ ನಾವು ಹುಟ್ಟಿದ ದಿನಾಂಕ, ವಾರ, ತಿಂಗಳಿನ ಮೂಲಕ ನಮ್ಮ ಗುಣಸ್ವಭಾವವನ್ನು ತಿಳಿದುಕೊಳ್ಳಬಹುದು. ಹಾಗಾದ್ರೆ 3ನೇ ತಾರೀಖಿನಂದು ಹುಟ್ಟಿದವರ ಗುಣಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.