ಬೆಂಗಳೂರು : ಭಂಗು ಎಂದರೆ ಭಂಗ ಎಂದರ್ಥ. ನಿಮ್ಮ ಮುಖದಲ್ಲಿ ಭಂಗು ಬಂದರೆ ಅದು ಪೂರ್ಣ ರಾಹುವಿನ ದೋಷ ಎಂದರ್ಥ. ಇದರಿಂದ 18 ವರ್ಷ ನರಕಯಾತನೆ ಅನುಭವಿಸಬೇಕಾಗುತ್ತದೆ. ನಿತ್ಯ ಅವಮಾನ, ಅಪಮಾನ, ಕಲಹ, ಹಣಕಾಸಿನ ಸಮಸ್ಯೆ ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತದೆ. ಇದಕ್ಕೆ ಪರಿಹಾರ ಇಲ್ಲಿದೆ.