ಬೆಂಗಳೂರು : ಒಂದೋಂದು ರಾಶಿಯಲ್ಲಿ ಹುಟ್ಟಿದವರ ಸ್ವಭಾವ ಒಂದೋಂದು ರೀತಿಯಲ್ಲಿ ಇರುತ್ತದೆ. ಅದೇರೀತಿ ಮಕರ ರಾಶಿಯಲ್ಲಿ ಹುಟ್ಟಿದವರ ಗುಣಸ್ವಭಾವ ಹೇಗಿರುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ. ಮಕರ ರಾಶಿಯವರ ಅಧಿಪತಿ ಶನಿಗ್ರಹವಾಗಿದೆ. ಈ ರಾಶಿಯಲ್ಲಿ ಹುಟ್ಟಿದವರು ತುಂಬಾ ವಿಷಯವನ್ನು ಗುಟ್ಟಾಗಿ ಇಡುತ್ತಾರೆ. ಇವರು ಬೇರೆಯವರ ಮೇಲೆ ಬೇಗ ಪ್ರಭಾವ ಬೀರುತ್ತಾರೆ. ದೇವರ ಬಗ್ಗೆ ತುಂಬಾ ಆಸಕ್ತಿ ಹೊಂದಿರುತ್ತಾರೆ. ಇವರಿಗೆ ಸ್ವಲ್ಪ ಅಹಂಕಾರ ಹೆಚ್ಚಾಗಿರುತ್ತದೆ. ಮತ್ತು ಮಾತಿನ ಮೇಲೆ ನಿಯಂತ್ರಣವಿರಲ್ಲ. ಇವರು