ಬೆಂಗಳೂರು : ಕನಸಿನಲ್ಲಿ ಆಗಾಗ ಸತ್ತ ಸಂಬಂಧಿಕರು ಬರುತ್ತಾರೆ. ನಾವು ಅವರ ಬಗ್ಗೆ ಯೋಚಿಸುವುದರಿಂದ ಹೀಗೆ ಆಗುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ ಸಪ್ನ ಶಾಸ್ತ್ರದ ಪ್ರಕಾರ ಸತ್ತವರು ಕನಸಿನಲ್ಲಿ ಬರಲು ಹಲವು ಕಾರಣಗಳಿವೆ. ಅದು ಏನೆಂಬುದನ್ನು ತಿಳಿದುಕೊಳ್ಳೊಣ