ಮನೆಯಲ್ಲಿ ಬೆಳಗಿದ ದೀಪ ಕಟಕಟ ಅಂತ ಶಬ್ದ ಮಾಡಿದರೆ ಏನರ್ಥ ಗೊತ್ತಾ?

ಬೆಂಗಳೂರು, ಗುರುವಾರ, 20 ಜೂನ್ 2019 (07:57 IST)

ಬೆಂಗಳೂರು : ಎಲ್ಲರೂ ಮನೆಯಲ್ಲಿ ದೇವರ ಮುಂದೆ ದೀಪ ಬೆಳಗುತ್ತಾರೆ. ಇದರಿಂದ ದೇವರು ಆ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಕರುಣಿಸುತ್ತಾನೆ ಎಂಬುದು ಅವರ ನಂಬಿಕೆ. ಆದರೆ ಈ ದೀಪದಿಂದ ಮುಂದೆ ಸಂಭವಿಸುವಂತಹ ಕೆಟ್ಟ ಘಟನೆಗಳ ಬಗ್ಗೆ ಸೂಚಿಸುತ್ತದೆಯಂತೆ.
ಹೌದು. ಮನೆಯಲ್ಲಿ ದೇವರ ಮುಂದೆ ಬೆಳಗುವ ದೀಪವನ್ನು ಯಾವುಗಲೂ ಗಮನಿಸುತ್ತಲೇ ಇರಬೇಕು. ಯಾಕೆಂದರೆ ಇದು ಮನೆಯಲ್ಲಿ ನಡೆಯುವಂತಹ ಶುಭ ಅಶುಭವನ್ನು ತಿಳಿಸುತ್ತದೆಯಂತೆ. ದೇವರ ಮನೆಯಲ್ಲಿ ಹಚ್ಚಿದ ದೀಪ ಉರಿಯುವಾಗ ಕಟಕಟ ಅಂತ ಶಬ್ದ ಮಾಡಿದರೆ ಸದ್ಯದಲ್ಲೇ ಮನೆಯಲ್ಲಿ ಶಾಂತಿ ಕದಡುತ್ತದೆ ಎಂದು ಅರ್ಥವಂತೆ. ಆ ಮನೆಯೊಳಗೆ ಕೆಟ್ಟ ಶಕ್ತಿಯ ಪ್ರವೇಶವಾಗಿದೆ. ಇದರಿಂದ ಮನೆಯಲ್ಲಿ  ಜಗಳ, ಕಲಹ ಉಂಟಾಗುತ್ತದೆ ಎಂಬುದನ್ನು ತಿಳಿಸುತ್ತದೆಯಂತೆ.


 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ತಾಂಬೂಲ ನೀಡುವುದರ ಸಂಪೂರ್ಣ ಫಲ ನಿಮಗೆ ದೊರಕಬೇಕೆಂದರೆ ಈ ನಿಯಮ ಪಾಲಿಸಿ

ಬೆಂಗಳೂರು : ನಮ್ಮ ಹಿಂದೂ ಸಂಪ್ರದಾಯದಲ್ಲಿ ಮನೆಗೆ ಬಂದ ಅತಿಥಿಗಳಿಗೆ ತಾಂಬೂಲ ಕೊಡುವ ಪದ್ಧತಿ ಇದೆ. ಈ ರೀತಿ ...

news

ಲಕ್ಷ್ಮೀ ಫೋಟೊವನ್ನು ಈ ದಿಕ್ಕಿಗೆ ಮುಖಮಾಡಿ ಇಟ್ಟು ಪೂಜಿಸಿದರೆ ಹಣದ ಸಮಸ್ಯೆ ಎಂದೂ ಎದುರಾಗಲ್ಲ

ಬೆಂಗಳೂರು : ಜೀವನ ನಡೆಸಲು ಹಣ ತುಂಬಾ ಮುಖ್ಯ. ಆದರೆ ಹಣದ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ...

news

ಇರುವೆಗಳ ಗುಂಪು ಮನೆಯೊಳಗೆ ಕಾಣಿಸಿಕೊಂಡರೆ ಏನರ್ಥ ಗೊತ್ತಾ?

ಬೆಂಗಳೂರು : ಮನೆಯ ಮೂಲೆಗಳಲ್ಲಿ ಇರುವೆಗಳು ಏಳುವುದನ್ನು ನಾವು ಕಾಣುತ್ತೇವೆ. ಆದರೆ ಇದು ಶುಭ, ಅಶುಭದ ...

news

ಸಂಕಷ್ಟ ಚತುರ್ಥಿ ದಿನ ಬಿಳಿ ಎಕ್ಕೆ ಗಿಡಕ್ಕೆ ಹೀಗೆ ಮಾಡಿದರೆ ಸಕಲ ಕಷ್ಟಗಳು ಪರಿಹಾರವಾಗುವುದು

ಬೆಂಗಳೂರು : ನಮ್ಮ ಹಿಂದೂ ಪುರಾಣದಲ್ಲಿ ಬಿಳಿ ಎಕ್ಕದ ಗಿಡಕ್ಕೆ ಬಾರೀ ಮಹತ್ವವಿದೆ. ಇದು ಹೆಚ್ಚು ಔಷಧಿಯ ...