ಬೆಂಗಳೂರು : ಕನಸಿಗೆ ಅರ್ಥವಿಲ್ಲ ಎಂದು ಹೇಳುತ್ತಾರೆ. ಆದರೆ ಸಪ್ನಾ ಶಾಸ್ತ್ರದ ಪ್ರಕಾರ ಕನಸಿಗೆ ಅರ್ಥವಿದೆ. ಕನಸಿನಲ್ಲಿ ವಿಭಿನ್ನ ರೀತಿಯ ಸಂದರ್ಭಗಳು ಕಂಡುಬರುತ್ತದೆ. ಅವು ವಿಭಿನ್ನ ಅರ್ಥವನ್ನು ಹೊಂದಿದೆ. ಹಾಗಾದ್ರೆ ಈ ಕನಸಿಗೆ ಏನು ಅರ್ಥವೆಂಬುದನ್ನು ತಿಳಿದುಕೊಳ್ಳಿ.