ಬೆಂಗಳೂರು : ಎಲ್ಲರಿಗೂ ಕನಸು ಬೀಳುತ್ತದೆ. ಕನಸುಗಳು ಮುಂದೆ ನಡೆಯುವುದನ್ನು ತಿಳಿಸುತ್ತದೆ ಎಂದು ಹೇಳುತ್ತಾರೆ. ಹಾಗಾದ್ರೆ ಕನಸಿನಲ್ಲಿ ಈ ಪ್ರಾಣಿ ಪಕ್ಷಿಗಳು ಕಂಡರೆ ಏನರ್ಥ ಎಂಬುದನ್ನು ತಿಳಿಯೋಣ. * ಗೂಬೆಗಳು ದೇವದೂತರು ಎಂದು ಪರಿಗಣಿಸಲಾಗುತ್ತದೆ. ಈ ಪಕ್ಷಿ ಅನೇಕ ದೇವತೆಗಳೊಂದಿಗೆ ಸಂಬಂಧ ಹಾಗೂ ಸಂಪರ್ಕ ಹೊಂದಿರುತ್ತವೆ ಎನ್ನಲಾಗುವುದು. ಇವು ನೋಡಲು ಸಿಗುವುದೇ ಅಪರೂಪ. ಹಾಗಾಗಿ ಇವು ಕನಸಿನಲ್ಲು ಕಂಡರೆ ಒಳ್ಳೆಯದು ಎಂದು ಹೇಳುತ್ತಾರೆ. * ಜೇಡ ಉತ್ತಮ ಶಕುನದ ಪ್ರತೀಕ