ಬೆಂಗಳೂರು : ಮನೆಯನ್ನು ಕ್ಲೀನ್ ಮಾಡಲು ಪೊರಕೆಯನ್ನು ಬಳಸುತ್ತೇವೆ. ಈ ಪೊರಕೆಯನ್ನು ಲಕ್ಷ್ಮೀ ದೇವಿಗೆ ಹೋಲಿಸಲಾಗಿದೆ. ಹಾಗೇ ಮನೆಯಲ್ಲಿ ಪೊರಕೆ ಹೇಗಿಡಬೇಕು, ಪೊರಕೆಯನ್ನು ಹೇಗೆ ಬಳಕೆ ಮಾಡಬೇಕು, ಹೀಗೆ ಪೊರಕೆಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ವೈದಿಕ ಧರ್ಮದಲ್ಲಿ ವಿವರವಾಗಿ ಹೇಳಲಾಗಿದೆ. ಪೊರಕೆಗೆ ಸಂಬಂಧಿಸಿದಂತೆ ಹಲವು ನಂಬಿಕೆಗಳಿವೆ. ಮಕ್ಕಳು ಆಟಾಡುತ್ತಿರುವಾಗ ತಮ್ಮ ಆಟದ ಸಾಮಗ್ರಿ ಬಿಟ್ಟು ಪೊರಕೆ ಹಿಡಿದಲ್ಲಿ ಅದಕ್ಕೊಂದು ವಿಶೇಷ ಅರ್ಥವಿದೆ. ಕೆಲವೊಮ್ಮೆ ಮನೆಯವರನ್ನು ಅನುಕರಿಸುವ ಮಕ್ಕಳು ಪೊರಕೆ ಹಿಡಿದು