ಬೆಂಗಳೂರು : ರಾತ್ರಿ ನಿದ್ದೆಯಲ್ಲಿ ಕನಸು ಬೀಳುತ್ತದೆ. ಈ ಕನಸು ಮುಂದೆ ನಡೆಯುವ ಘಟನೆಯ ಬಗ್ಗೆ ತಿಳಿಸುತ್ತದೆ ಎಂದು ಹೇಳುತ್ತಾರೆ. ಅದೇರೀತಿ ಕೆಲವೊಂದು ಕನಸು ಧನ ಲಾಭದ ಸೂಚನೆಯನ್ನು ನೀಡುತ್ತದೆಯಂತೆ. ಇಂಥ ಕನಸುಗಳು ಬಿದ್ದರೆ ಧನಲಾಭವಾಗುತ್ತದೆಯಂತೆ. ಸ್ವಪ್ನದಲ್ಲಿ ಬೆಂಕಿ ಪೊಟ್ಟಣದಿಂದ ಬೆಂಕಿ ಹಚ್ಚಿದಂತೆ ಕಂಡು ಬಂದಲ್ಲಿ ಶೀಘ್ರದಲ್ಲಿಯೇ ಧನ ಲಾಭವಾಗಲಿದೆ ಎಂದರ್ಥ. ಹಾಗೇ ಕನಸಿನಲ್ಲಿ ಯಾರಿಗಾದ್ರೂ ಹಣ ನೀಡಿದಂತೆ ಕಂಡು ಬಂದಲ್ಲಿ ಆದಷ್ಟು ಬೇಗ ನೀವು ನೀಡಿದ ಸಾಲ ನಿಮಗೆ