ಬೆಂಗಳೂರು : ವಿದ್ಯೆಗೆ ಅಧಿದೇವತೆಯಾದ ಸರಸ್ವತಿ ದೇವಿ ಮನೆಯಲ್ಲಿ ನೆಲೆಸಿದ್ದರೆ ವಿದ್ಯೆಗೆ ಯಾವ ಕೊರತೆ ಇರುವುದಿಲ್ಲವೆನ್ನುತ್ತಾರೆ. ಅಷ್ಟು ಮಾತ್ರವಲ್ಲ ಮಾತೆ ಸರಸ್ವತಿಗೆ ಸಂಬಂಧಿಸಿದ ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ ಸಾಕು ವಾಸ್ತುದೋಷ ಕೂಡ ನಿವಾರಣೆಯಾಗುತ್ತದೆಯಂತೆ.