ಪೂಜೆ ಮುಗಿದ ಮೇಲೆ ಕಳಸದ ಮೇಲಿಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು ಗೊತ್ತಾ?

ಬೆಂಗಳೂರು, ಸೋಮವಾರ, 30 ಜುಲೈ 2018 (06:41 IST)

ಬೆಂಗಳೂರು : ನಮ್ಮ ಸಂಪ್ರದಾಯದಲ್ಲಿ ವರಮಹಾಲಕ್ಷ್ಮೀ ಪೂಜೆ, ತುಳಸಿ ಪೂಜೆ ಮುಂತಾದ ಪೂಜೆ ಗಳನ್ನು ಮಾಡುವಾಗ ಕಳಸದ ಮೇಲೆ ತೆಂಗಿನಕಾಯಿ ಇಟ್ಟು ಪೂಜೆ ಮಾಡುತ್ತೇವೆ. ಆದರೆ ಪೂಜೆ ಮುಗಿದ ಬಳಿಕ ಆ ತೆಂಗಿನಕಾಯಿಯನ್ನು ಏನು ಮಾಡುವುದು ಎಂಬ  ಸಂದೇಹ ತುಂಬ ಜನರಿಗೆ ಇರುತ್ತದೆ.


ಕಳಸದ ತೆಂಗಿನಕಾಯಿ ದೇವರ ಸ್ವರೂಪವಾದ್ದರಿಂದ ಪೂಜೆ ಮಾಡಿದ ಬಳಿಕ ಆ ತೆಂಗಿನಕಾಯಿಯನ್ನು ಸಿಹಿ ಪದಾರ್ಥಗಳಿಗೆ ಮಾತ್ರ ಬಳಸಬೇಕಂತೆ. ನಂತರ ಆ ಸಿಹಿಪದಾರ್ಥವನ್ನು ಎಲ್ಲರಿಗೂ ಹಂಚಿ ಕೊನೆಗೆ ನಾವು ಸ್ವೀಕರಿಸಿದರೆ ಆ ಪೂಜೆ ಪರಿಪೂರ್ಣಗೊಂಡು  ಫಲ ಸಿಗುತ್ತದೆಯಂತೆ. ಆದರೆ ಆ ತೆಂಗಿನಕಾಯಿಯನ್ನು ಯಾವುದೇ ಕಾರಣಕ್ಕೂ ಚಟ್ನಿ, ಸಾಂಬಾರಿಗೆ ಬಳಸಬಾರದಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ದೇವರ ಪೂಜೆಗೆ ಬಳಸಿದ ಹೂಗಳನ್ನು ಹೀಗೆ ಮಾಡಬಾರದಂತೆ

ಬೆಂಗಳೂರು : ದೇವರ ಪೂಜೆಗೆ ಹೂಗಳನ್ನು ಬಳಸುತ್ತೇವೆ. ಮರುದಿನ ಆ ಹೂವುಗಳನ್ನು ತೆಗೆದು ಕಸದ ಬುಟ್ಟಿಗೆ ...

news

ಎಷ್ಟೇ ದೊಡ್ಡ ಕಷ್ಟ ಎದುರಾದರೂ ಈ 5 ಸಂದರ್ಭಗಳಲ್ಲಿ ದೇವರ ನಾಮ ಸ್ಮರಿಸಬಾರದಂತೆ

ಬೆಂಗಳೂರು : ತುಂಬ ಜನರಿಗೆ ದೇವರ ನಾಮವನ್ನು ಎಲ್ಲೆಂದರಲ್ಲಿ ಸ್ಮರಿಸುವ ಅಭ್ಯಾಸವಿರುತ್ತದೆ. ದೇವರ ನಾಮ ...

news

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಶಾಲಿವಾಹನ ಗತಶಕ ೧೯೪೦ನೇ ವಿಲಂಬಿ ನಾಮ ಸಂವತ್ಸರದ ದಕ್ಷಿಣಾಯನ ಗ್ರೀಷ್ಮ ಋತು ಆಶಾಡ ಮಾಸ ಶುಕ್ಲ ಪಕ್ಷ ದಿನಾಂಕ ...

news

ತುಳಸಿ ಗಿಡದ ಬಳಿ ಈ ಗಿಡ ನೆಟ್ಟರೆ ನಿಮಗೆ ಎಂದೂ ಆರ್ಥಿಕ ಸಮಸ್ಯೆ ಎದುರಾಗಲ್ಲವಂತೆ!

ಬೆಂಗಳೂರು : ಹೆಚ್ಚಿನವರು ತೋಟಗಳಲ್ಲಿ ಅನೇಕ ರೀತಿಯ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಗಿಡಗಳನ್ನು ಬೆಳೆಸಲು ...