ಬೆಂಗಳೂರು : ಪ್ರತಿಯೊಬ್ಬರ ಕೈ ಬೆರಳಿನಲ್ಲಿ ಶಂಖ, ಚಕ್ರವಿರುತ್ತದೆ. ಹಸ್ತ ಮುದ್ರಿಕಾ ಶಾಸ್ತ್ರದ ಪ್ರಕಾರ ಮನುಷ್ಯನ ಕೈ ಬೆರಳಿನಲ್ಲಿರುವ ಶಂಖ, ಚಕ್ರದ ಮೂಲಕ ಕೂಡ ಅವನ ಭವಿಷ್ಯವನ್ನು ತಿಳಿಯಬಹುದು. *ಹೆಬ್ಬೆಟ್ಟಿನ ಬೆರಳಿನಲ್ಲಿ ಚಕ್ರವಿದ್ದರೆಪಿತ್ರಾರ್ಜಿತ ಆಸ್ತಿ ಪಡೆಯುತ್ತಾರೆ. *ತೋರು ಬೆರಳಿನಲ್ಲಿ ಚಕ್ರವಿದ್ದರೆ ಸ್ನೇಹಿತರ ಸಹಾಯದಿಂದ ಹಣ ಸಂಪಾದನೆ ಮಾಡುತ್ತಾರೆ. *ಮಧ್ಯದ ಬೆರಳಿನಲ್ಲಿ ಚಕ್ರವಿದ್ದರೆ ಶುಭ ಕಾರ್ಯ, ದೇವತಾ ಕಾರ್ಯಗಳನ್ನು ಮಾಡಿ ಹಣ ಸಂಪಾದನೆ ಮಾಡುತ್ತಾರೆ. *ಉಂಗುರದ ಬೆರಳಿನಲ್ಲಿ ಚಕ್ರವಿದ್ದರೆ ನಾನಾ ಮೂಲಗಳಿಂದ