ಬೆಂಗಳೂರು : ನಮ್ಮ ಇಷ್ಟ ದೈವಕ್ಕೆ ಪೂಜೆ ಮಾಡಿದರೆ ಅದರಿಂದ ನಮಗೆ ಕಾರ್ಯ ಸಿದ್ಧಿಯಾಗುತ್ತದೆ. ಆದರೆ ದೇವರಿಗೆ ಇಷ್ಟವಾಗದ ಹೂವನ್ನು ಸಮರ್ಪಿಸಿದರೆ ಮಾತ್ರ ಅದರಿಂದ ಕೆಷ್ಟದಾಗುತ್ತದೆ. ಯಾವ ದೇವರಿಗೆ ಯಾವ ಹೂವನ್ನು ಸಮರ್ಪಿಸಬಾರದೆಂಬುದನ್ನು ತಿಳಿದುಕೊಳ್ಳಿ. *ಮಹಾಗಣಪತಿಗೆ ತುಳಸಿ ದಳದಿಂದ ಪೂಜೆ ಮಾಡಬಾರದು. *ಮಹಾ ವಿಷ್ಣುವಿಗೆ ಕಣಗಲೆ ಹೂವಿನಿಂದ ಪೂಜೆ ಮಾಡಬಾರದು. * ಶಿವನಿಗೆ ಕೇದಿಗೆ ಹೂ ಮತ್ತು ಸುಗಂಧಯುಕ್ತವಾದ ಹೂಗಳಿಂದ ಪೂಜೆ ಮಾಡಬಾರದು. *ಅಮ್ಮನವರಿಗೆ ಗರಿಕೆಯಿಂದ ಪೂಜೆ ಮಾಡಬಾರದು. *ಮಹಾಲಕ್ಷ್ಮೀ