Normal 0 false false false EN-US X-NONE X-NONE ಬೆಂಗಳೂರು : ಹೊರಗಡೆ ಪ್ರಯಾಣ ಮಾಡುವಾಗ ಕೆಲವರು ಶಾಸ್ತ್ರಗಳನ್ನು ನೋಡುತ್ತಾರೆ. ಆದಕಾರಣ ಯಾವ ವಾರ ಪ್ರಯಾಣ ಬೆಳೆಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ. *ಭಾನುವಾರ ಹೊರಗಡೆ ಹೋದಾಗ ಆಯಸವಾಗುವ ಸಂಭವವಿದೆ ಆದಕಾರಣ ಅಂದು ಹೊರಗೆ ಹೋಗುವಾಗ 2ಚಮಚ ಮಜ್ಜಿಗೆ ಬಾಯಿಗೆ ಹಾಕಿಕೊಂಡು ಹೋದರೆ ಉತ್ತಮ. *ಸೋಮವಾರ ಸುಖಕರವಾದ ಪ್ರಯಾಣ ನಿಮ್ಮದಾಗಬೇಕೆಂದರೆ ಹಾಲು, ಸಕ್ಕರೆ ಬೆರೆಸಿದ ಅನ್ನವನ್ನು ತಿಂದು ಹೋಗಿ.