ಬೆಂಗಳೂರು : ಶ್ರೀವಿಷ್ಣು ಲೋಕದಲ್ಲಿ ಅಧರ್ಮ ತಾಂಡವಾಡುವಾಗ ಅದನ್ನು ತಡೆಯಲು ಹೊಸ ಹೊಸ ಅವತಾರವನ್ನು ಎತ್ತುತ್ತಾನೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೇ ವಿಷ್ಣು 8 ನೇ ಅವತಾರವಾದ ಶ್ರೀಕೃಷ್ಣನ ಅವತಾರವೆತ್ತಿ ತನ್ನ ದುಷ್ಟ ಸೋದರಮಾವನಾದ ಕಂಸನನ್ನು ಸಂಹರಿಸುತ್ತಾನೆ. ಆದರೆ ವಿಷ್ಣುವಿನ 8 ನೇ ಅವತಾರಕ್ಕೆ ಕೃಷ್ಣ ಎಂಬ ಹೆಸರು ಯಾಕಿಟ್ಟರು ಎಂಬುದು ಗೊತ್ತಾ.