ಬೆಂಗಳೂರು : ದೇವರಿಗೆ ಪೂಜೆ ಸಲ್ಲಿಸುವಾಗ ಉದುಬತ್ತಿ ಹಾಗೂ ಧೂಪಗಳನ್ನು ಹೆಚ್ಚುತ್ತಾರೆ. ಇದು ಪುರಾತನ ಕಾಲದಿಂದಲೂ ಬಂದಂತಹ ಆಚರಣೆ. ಇದನ್ನು ಹಚ್ಚುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇದೆ.