Normal 0 false false false EN-US X-NONE X-NONE ಬೆಂಗಳೂರು : ದೇವರ ಪೂಜೆ ಮಾಡುವಾಗ ತೆಂಗಿನಕಾಯಿ ಒಡೆಯುತ್ತೇವೆ. ಆ ವೇಳೆ ಹೀಗೆ ಮಾಡಿದರೆ ನಿಮಗೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ದೇವರ ಪೂಜೆಗೆ ತೆಂಗಿನಕಾಯಿ ಅತ್ಯಗತ್ಯ. ತೆಂಗಿನ ಕಾಯಿ ಒಡೆಯದೆ ಯಾವ ಪೂಜೆಯು ಸಂಪೂರ್ಣವಾಗಲ್ಲ. ಆದಕಾರಣ ಯಾವುದೇ ಪೂಜೆ, ಹೋ ಹವನಗಳನ್ನು ಮಾಡುವಾಗ ತೆಂಗಿನಕಾಯಿ ಒಡೆಯುತ್ತಾರೆ. ಈ ರೀತಿ ಒಡೆದ ತೆಂಗಿನಕಾಯಿ 5 ಭಾಗ ಮಾಡಿ