ಬೆಂಗಳೂರು : ಇಂದು ಶಕ್ತಿಶಾಲಿ ಅಮವಾಸ್ಯೆ ಇದೆ. ಮಾಟ ಮಂತ್ರ ಸಮಸ್ಯೆ, ನರದೃಷ್ಟಿ ದೋಷದ ಸಮಸ್ಯೆ ಇದ್ದರೆ ಇಂದು ಸಂಜೆ ನಿಂಬೆ ಹಣ್ಣಿನಿಂದ ಹೀಗೆ ಮಾಡಿ. ಸಂಜೆಯ ವೇಳೆ ದೀಪ ಹಚ್ಚಿ ಪೂಜೆ ಮಾಡಿದ ಬಳಿಕ 5 ಗಂಟೆಯಿಂದ 7.30ರೊಳಗೆ ಹಸಿರು ನಿಂಬೆ ಹಣ್ಣನ್ನು ದೇವರ ಮುಂದೆ ಇಟ್ಟು ಅದಕ್ಕೆ ಪೂಜೆ ಮಾಡಿ ಅದನ್ನು 2 ಭಾಗ ಮಾಡಿ ಒಂದಕ್ಕೆ ಕುಂಕುಮವನ್ನು ಇನ್ನೊಂದಕ್ಕೆ ಅರಶಿನವನ್ನು ಹಚ್ಚಿ ಇವೆರಡನ್ನು ಕಲ್ಲುಪ್ಪು ತುಂಬಿದ