ಬೆಂಗಳೂರು : ಎಲ್ಲರ ಮನೆಯಲ್ಲಿ ತುಳಸಿ ಗಿಡ ಬೆಳೆಸುತ್ತಾರೆ. ಇದು ನಕರಾತ್ಮಕ ಶಕ್ತಿಯಿಂದ ಮನೆ, ಮನೆಯವರನ್ನು ರಕ್ಷಿಸುತ್ತದೆ ಎಂದು. ಆದಕಾರಣ ಮನೆಯಲ್ಲಿ ಪದೇ ಪದೇ ಸಮಸ್ಯೆಗಳು ಕಾಡುತ್ತಿದ್ದರೆ ತುಳಸಿ ಗಿಡದ ಕೆಳಗಿರುವ ಮಣ್ಣಿನಿಂದ ಹೀಗೆ ಮಾಡಿ, ಸಮಸ್ಯೆಗಳು ಪರಿಹಾರವಾಗುತ್ತದೆ. ಬೆಳಿಗ್ಗೆ ತುಳಸಿ ಗಿಡಕ್ಕೆ ಪೂಜೆ ಮಾಡಿದ ಪ್ರಾರ್ಥಿಸಿದ ನಂತರ ಅದರ ಕೆಳಗಿರುವ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಒಂದು ಬಾಳೆಎಲೆಗೆ ಹಾಕಿ ಅದಕ್ಕೆ ಅರಶಿನ, ಕುಂಕುಮ, ಎರಡು ಹನಿ ಸಾಸಿವೆ