ಬೆಂಗಳೂರು : ಡಿಸೆಂಬರ್ 26ರಂದು ಅಮವಾಸ್ಯೆಯ ಜೊತೆಗೆ ಸೂರ್ಯಗ್ರಹಣ ಇದೆ. ಈ ವಿಶೇಷವಾದ ದಿನದ ಹಿಂದಿನ ದಿನ ಮನೆಯಲ್ಲಿ ನಿಂಬೆಹಣ್ಣಿನಿಂದ ಈ ಒಂದು ಕೆಲಸ ಮಾಡಿದರೆ ನಿಮ್ಮ ಮನೆಯ ಸಕಲ ದೋಷ ಕಳೆಯುತ್ತೆ, ದೃಷ್ಟಿ ದೋಷ ದೂರವಾಗುತ್ತದೆ.ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ದೇವರ ಮನೆಯಲ್ಲಿಟ್ಟು ಡಿಸೆಂಬರ್ 25 ರಂದು ಬೆಳಿಗ್ಗೆ ಅಥವಾ ಸಂಜೆ ಪೂಜೆಯನ್ನು ಮಾಡಿ ಬಳಿಕ ಒಂದು ತಟ್ಟೆಯ ಮೇಲಿಟ್ಟು ನಿಂಬೆ ಹಣ್ಣನ್ನು 2 ಭಾಗವಾಗಿ ಕಟ್ ಮಾಡಬೇಕು.