ಗೋಮಾತೆಯ ಬಾಲದಿಂದ ಹೀಗೆ ಮಾಡಿದರೆ ದೇಹದ ನೋವು ಮಾಯವಾಗುತ್ತದೆಯಂತೆ

ಬೆಂಗಳೂರು, ಗುರುವಾರ, 11 ಜುಲೈ 2019 (09:41 IST)

ಬೆಂಗಳೂರು : ಹಿಂದೂ ಧರ್ಮದಲ್ಲಿ ಹಸುವಿನ  ದೇಹದಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಹಸುವನ್ನು ದೇವರ ರೂಪದಲ್ಲಿ ಪೂಜೆ ಮಾಡುತ್ತಾರೆ. ಈ ಗೋವಿನ ಬಾಲದಿಂದ ಅನಾರೋಗ್ಯವನ್ನು ಗುಣ ಮಾಡುವ ಶಕ್ತಿಯಿದೆಯಂತೆ.
ಹೌದು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು. ಗೋಮಾತೆಯ ಬಾಲದಲ್ಲಿರುವ ಒಂದು ಕೂದಲನ್ನು ತೆಗೆದುಕೊಂಡು ಅದನ್ನು ನಿಮ್ಮ ಹೆಬ್ಬೆಟ್ಟಿಗೆ ಸುತ್ತಿಕೊಂಡು ನಿಮ್ಮ ಶರೀರದಲ್ಲಿ ಯಾವ ಭಾಗದಲ್ಲಿ ನೋವಿದೆಯೋ ಅಲ್ಲಿ ಅದನ್ನು ಅಂದರೆ ಕೂದಲು ಸುತ್ತಿರುವ ಹೆಬ್ಬೆಟ್ಟನ್ನು ಗಟ್ಟಿಯಾಗಿ ಒಳಗೆ ಹೋಗುವಂತೆ ಹೊತ್ತಬೇಕು. ಹೀಗೆ ಮೂರು ಬಾರಿ ಮಾಡಬೇಕು. ಕ್ರಮೇಣ ಆ ನೋವು ಕಡಿಮೆಯಾಗಿ ಉಪಶಮನವಾಗುತ್ತದೆ .


ಒಂದು ವೇಳೆ ಇನ್ನೂ ಅಲ್ಪ ಸ್ವಲ್ಪ ನೋವು ಇದೆ ಎಂದರೆ ಎರಡನೇ ದಿನ ಹಾಗೂ ಮೂರನೇ ದಿನ ಹೀಗೆ ಮಾಡಿದಲ್ಲಿ ಎಂತಹದ್ದೇ ನೋವಾಗಿದ್ದರೂ ಸಹ ಕಡಿಮೆಯಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಗುರುದೋಷದಿಂದಾಗುವ ಆರ್ಥಿಕ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ

ಬೆಂಗಳೂರು : ಕೆಲವರು ಎಷ್ಟೇ ದುಡಿದರೂ ಹಣ ಕೈಯಲ್ಲಿ ಇರದೆ ಖರ್ಚಾಗಿ ಹೋಗುತ್ತದೆ. ಇದಕ್ಕೆ ಜಾತಕದಲ್ಲಿರುವ ...

news

ಶಿವಪುರಾಣದ ಪ್ರಕಾರ ನಿಮಗೆ ಸಾವು ಸಮೀಪಿಸುತ್ತಿದೆ ಎಂದು ತಿಳಿಸುತ್ತೆ ಈ ಘಟನೆಗಳು

ಬೆಂಗಳೂರು : ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸಾಯಲೇ ಬೇಕು. ಆದರೆ ಈ ಸಾವು ಯಾವಾಗ, ಹೇಗೆ ಬರುತ್ತದೆ ಎಂದು ...

news

ಅಪ್ಪಿತಪ್ಪಿಯೂ ದೇವರ ಪೂಜೆಗೆ ಈ ಹೂವನ್ನು ಬಳಸಬೇಡಿ

ಬೆಂಗಳೂರು : ಹೂವನ್ನು ಹೆಚ್ಚಾಗಿ ದೇವರ ಪೂಜೆಗೆ ಬಳಸುತ್ತಾರೆ. ಆದರೆ ಎಲ್ಲಾ ಹೂಗಳು ದೇವರ ಪೂಜೆಗೆ ...

news

ಯಾವ ರಾಶಿಯವರು ಯಾವ ಪ್ರಾಣಿಯನ್ನು ಸಾಕಿದರೆ ಅದೃಷ್ಟ ಎಂಬುದು ತಿಳಿಬೇಕಾ?

ಬೆಂಗಳೂರು : ಸಾಮಾನ್ಯವಾಗಿ ಕೆಲವರು ಮನೆಗಳಲ್ಲಿ ನಾಯಿ ಬೆಕ್ಕುಗಳನ್ನು ಸಾಕುತ್ತಾರೆ. ಕೆಲವು ಬಾರಿ ನಾವು ...