ಬೆಂಗಳೂರು : ಮನೆಯಲ್ಲಿ ದುಷ್ಟ ಶಕ್ತಿಗಳು ನೆಲೆಸಿದ್ದರೆ ಸಮಸ್ಯೆಗಳು ಎದುರಾಗುತ್ತಿರುತ್ತದೆ. ಈ ದುಷ್ಟ ಶಕ್ತಿಗಳನ್ನು ನಿವಾರಿಸಲು ಕರ್ಪೂರ ಮತ್ತು ಲವಂಗದಿಂದ ಈ ಪರಿಹಾರ ಮಾಡಿ.