ಬೆಂಗಳೂರು : ಮನೆಯ ಸೌಂದರ್ಯವನ್ನು ಹೆಚ್ಚಿಸಲು ಪೀಠೋಪಕರಣಗಳನ್ನು ಖರೀದಿಸಿ ಮನೆಯಲ್ಲಿ ಇಡುತ್ತಾರೆ. ಆದರೆ ಈ ಪೀಠೋಪಕರಣಗಳನ್ನು ಸರಿಯಾದ ದಿನಗಳಂದು ಖರೀದಿಸಿ ತರಬೇಕು. ಇಲ್ಲವಾದರೆ ನಿಮಗೆ ಆರ್ಥಿಕ ಸಮಸ್ಯೆ ಕಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಪೀಠೋಪಕರಣಗಳನ್ನು ಖರೀದಿಸುವಾಗ ಮಂಗಳವಾರ, ಶನಿವಾರ ಮತ್ತು ಅಮಾವಾಸ್ಯೆಯಂದು ಖರೀದಿಸಬಾರದು. ಈ ಮೂರು ದಿನಗಳಲ್ಲಿ ಪೀಠೋಪಕರಣ ಮಾತ್ರವಲ್ಲ ಮರದ ಯಾವುದೇ ವಸ್ತುಗಳನ್ನು ಖರೀದಿಸಬಾರದಂತೆ.ಉಳಿದ ದಿನಗಳಲ್ಲಿ ಅಂದರೆ ಭಾನುವಾರ, ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಹುಣ್ಣಿಮೆಯ ದಿನಗಳಂದು