ಬೆಂಗಳೂರು : ನಾವು ಕೆಲವೊಂದನ್ನು ಕೆಲಸಗಳನ್ನು ಮಾಡುವುದರಿಂದ ದರಿದ್ರ ಆವರಿಸುತ್ತದೆ. ಹಾಗೇ ಕೆಲವೊಂದನ್ನು ನೋಡುವುದರಂದಲೂ ಕೂಡ ನಕರಾತ್ಮಕ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿ ಜೀವನದಲ್ಲಿ ಕೆಟ್ಟ ಎದುರಿಸಬೇಕಾಗುತ್ತದೆ. ಅದರಲ್ಲೂ ರಾತ್ರಿಯ ವೇಳೆ ನಕರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗಿರುತ್ತದೆ. ಹಾಗಾಗಿ ಅದು ಮನುಷ್ಯನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ರಾತ್ರಿಯ ವೇಳೆ ಈ ಇವುಗಳನ್ನು ನೋಡಬೇಡಿ.