ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ ದೋಷ ಪರಿಹಾರವಾಗುತ್ತದೆ.ಮೇಷ ರಾಶಿಯವರಿಗೆ ಶನಿ ಹಾಗೂ ಬುಧ ದೋಷಕಾರಕ, ಹಾಗೇ ಗುರು ನಿಮಗೆ ಭಾಗ್ಯಕಾರಕ. ಮೇಷ ರಾಶಿಯವರು ಅಕ್ಷಯ ತೃತೀಯ ದಿನದಂದು ಮಂಗಳಮುಖಿಯರಿಗೆ ಹೂ, ಅರಶಿನ, ಕುಂಕುಮ, ಬಳೆ, ಬಟ್ಟೆಯನ್ನು ಕೊಟ್ಟರೆ ತುಂಬಾ ಒಳ್ಳೆಯದು. ಹಾಗೇ