ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ ದೋಷ ಪರಿಹಾರವಾಗುತ್ತದೆ. ವೃಷಭ ರಾಶಿಯವರಿಗೆ ಗುರು ದೋಷ ಹೆಚ್ಚಾಗಿ ಕಾಡುತ್ತದೆ. ಆದಕಾರಣ ಅವರು ಅಕ್ಷಯ ತೃತೀಯ ದಿನದಂದು ಪ್ರಾತಃಕಾಲದಲ್ಲಿ ಎದ್ದು ಸ್ನಾನಾಧಿಗಳನ್ನು ಮಾಡಿ ಗುರುವಿನ(ದಕ್ಷಿಣಾ ಮೂರ್ತಿ, ರಾಘವೇಂದ್ರ ಸ್ವಾಮಿ, ಶಂಕರಾಚಾರ್ಯ) ಫೋಟೊ ತೆಗೆದುಕೊಂಡು ಅದರ ಜತೆಗೆ