ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಕೆಲವು ಸಮಸ್ಯೆಗಳು ಜೀವನದಲ್ಲಿ ಜಿಗುಪ್ಸೆ ಹುಟ್ಟುವಂತೆ ಮಾಡುತ್ತದೆ, ಆದಕಾರಣ ನಿಮ್ಮ ಕಷ್ಟಗಳೆಲ್ಲ ದೂರವಾಗಿ ಅದೃಷ್ಟ ಹುಡುಕಿಕೊಂಡು ಬರಬೇಕೆಂದರೆ ಈ ದಾನವನ್ನು ಮಾಡಿ. *ಸಂತಾನದ ಸಮಸ್ಯೆ ಇರುವವರು ಬಡ ಬ್ರಾಹ್ಮಣರಿಗೆ ಬಿಳಿ ಎಳ್ಳನ್ನು ದಾನ ಮಾಡಬೇಕು. *ಅನಾರೋಗ್ಯ ಸಮಸ್ಯೆ ಇರುವವರು ಲೋಹವನ್ನು ದಾನ ಮಾಡಬೇಕು. *ಆಯುಷ ಪ್ರಾಪ್ತಿಯಾಗಲು ಬಂಗಾರ ದಾನ ಮಾಡಿ. * ಆಹಾರದ ಕೊರತೆಯಾಗಬಾರದಂತಿದ್ದರೆ ಉಪ್ಪನ್ನು ದಾನ ಮಾಡಬೇಕು. *ಮನೆ