ಬೆಂಗಳೂರು : ಪುರಾತನ ಕಾಲದಿಂದಲೂ ಅರಳಿ ಮರವನ್ನು ದೇವರೆಂದು ನಂಬಿ ಪೂಜೆ ಮಾಡುತ್ತಿದ್ದರು. ಅರಳಿ ಮರವನ್ನು ಸರ್ವದೇವರುಗಳ ವಾಸಸ್ಥಳ ಎಂದು ಕರೆಯುತ್ತಾರೆ. ಅದರ ಜೊತೆಗೆ ನಮ್ಮ ಪೂರ್ವಜರು ಕೂಡ ಇದರಲ್ಲಿ ವಾಸವಾಗಿರುತ್ತಾರೆ ಎಂದು ನಂಬಲಾಗಿದೆ. ಇಂತಹ ಅರಳಿ ಮರವನ್ನು ಪೂಜಿಸಿದರೆ ಶುಭ ಎನ್ನುತ್ತಾರೆ. ಆದರೆ ಈ ವೇಳೆಗಳಲ್ಲಿ ಅರಳಿ ಮರವನ್ನು ಪೂಜೆ ಮಾಡಿದರೆ ಅಶುಭವಂತೆ. ಹೌದು. ಶನಿವಾರ ಅರಳಿ ಮರದಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆಂಬ ನಂಬಿಕೆ ಇದೆ. ಈ ದಿನ ಅರಳಿ