ಬೆಂಗಳೂರು : ಮನೆಯಿದ್ದ ಕಡೆ ಮರಗಳನ್ನು ಬೆಳೆಸುತ್ತಾರೆ. ಆದರೆ ಮನೆಯ ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಬೆಳೆಸಬಾರದಂತೆ. ಹೌದು. ಯಾವುದೇ ಒಬ್ಬ ವ್ಯಕ್ತಿ ತನ್ನ ಗುರಿ ಮುಟ್ಟಲು ಹೊರಟಾಗ ಆತನ ಎದುರು ಅವನಿಗಿಂತ ಎತ್ತರವಾದ ವಸ್ತು ಬಂದರೆ ಆತನಿಗೆ ಮುಂದೆ ಹೋಗಲು ಅದು ತಡೆಯಾಗುತ್ತದೆ. ಅದೇರೀತಿ ಮನೆಯ ಪೂರ್ವದಿಕ್ಕಿನಲ್ಲಿ ಮರಗಳನ್ನು ಬೆಳೆಸಬಾರದಂತೆ. ಅಲ್ಲದೇ ಆ ಮರ ಮನೆಕ್ಕಿಂತ ಎತ್ತರಕ್ಕೆ ಬೆಳೆಯಬಾರದು. ಇದರಿಂದ ಮನೆಯ ಯಜಮಾನನ ಬಲ ದುರ್ಬಲವಾಗುತ್ತದೆಯಂತೆ. ಆತ