ಬೆಂಗಳೂರು : ಅಡುಗೆ ಮನೆ ತಾಯಿ ಅನ್ನಪೂರ್ಣೇಶ್ವರಿಯ ವಾಸಸ್ಥಾನ ಎನ್ನುತ್ತಾರೆ. ಆದಕಾರಣ ಅಡುಗೆ ಮನೆಯಲ್ಲಿ ಮಹಿಳೆಯರು ಈ ತರಹದ ತಪ್ಪುಗಳನ್ನು ಮಾಡಬಾರದು. ಒಂದು ವೇಳೆ ಮಾಡಿದರೆ ಆ ಮನೆಯಲ್ಲಿ ಕಲಹ, ಅಶಾಂತಿ ನೆಲೆಸಿರುತ್ತದೆ. ಅಡುಗೆ ಸಾಮಾಗ್ರಿಗಳನ್ನು ಇಡುವ ಎಲ್ಲಾ ಡಬ್ಬಗಳು ಶುಚಿಯಾಗಿರಬೇಕು. ಅಡುಗೆ ಮಾಡುವ ಒಲೆ ಶುಚಿಯಾಗಿಡಬೇಕು. ಹಾಗೇ ಉಪ್ಪನ್ನು ಚೆಲ್ಲಬಾರದು. ಅಡುಗೆಗೆ ಬಳಸುವ ಬಟ್ಟೆಗಳನ್ನು ಶುದ್ಧವಾಗಿರಬೇಕು. ಇಲ್ಲವಾದರೆ ದರಿದ್ರ ದೇವಿ ಅದರಲ್ಲಿ ನೆಲೆಸುತ್ತಾಳೆ. ಹಾಗೇ ರಾತ್ರಿ ಊಟವಾದ