ಬೆಂಗಳೂರು : ಜೀವನದಲ್ಲಿ ಒಳ್ಳೆದಾಗಲಿ, ದೇವರ ಅನುಗ್ರಹ ದೊರಕಲಿ ಎಂದು ದೇವರ ಹಚ್ಚೆ ಇರುವಂತಹ ಉಂಗುರಗಳನ್ನು ಕೈಗೆ ಧರಿಸುತ್ತಾರೆ. ಆದರೆ ಈ ಉಂಗುರ ಧರಿಸಿದವರೂ ಕಡ್ಡಾಯವಾಗಿ ಈ ನಿಯಮ ಪಾಲಿಸಲೇಬೇಕೆ. ಇಲ್ಲವಾದರೆ ದೇವರ ಕೋಪಕ್ಕೆ ಗುರಿಯಾಗುತ್ತಾರೆ, ನಿಮ್ಮ ಮನೆಯಲ್ಲಿ ದರಿದ್ರ ಮತ್ತು ಕಷ್ಟಗಳು ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಆ ನಿಯಮಗಳು ಇಂತಿವೆ: *ದೇವರು ಇರುವಂತ ಉಂಗುರ ಧರಿಸಿ ಯಾವುದೇ ಕಾರಣಕ್ಕೂ ಮಾಂಸ ಸೇವನೆ ಮಾಡಬಾರದು *ಊಟ ಮಾಡುವಾಗ ಆ