ಬೆಂಗಳೂರು : ಪೊರಕೆ ಮಹಾಲಕ್ಷ್ಮೀಯ ಸ್ವರೂಪವೆಂದು ಹೇಳುತ್ತೇವೆ, ಮನೆಯಲ್ಲಿರುವ ನಕರಾತ್ಮಕ ಶಕ್ತಿಯನ್ನು ಹೊರಹಾಕುನ ಒಂದು ಉತ್ತಮವಾದ ಸಾಧನವೆಂದರೆ ಅದು ಪೊರಕೆ. ಈ ಪೊರಕೆಯನ್ನು ಎಲ್ಲೆಂದರಲ್ಲಿ ಇಡುವ ಹಾಗಿಲ್ಲ. ಅದಕ್ಕೆ ಕೆಲವು ನಿಯಮಗಳಿವೆ. ಅದು ಏನೆಂಬುದು ತಿಳಿದುಕೊಳ್ಳಿ. ಮನೆಯಲ್ಲಿ ಕಸ ಗುಡಿಸುವಾಗ ದೈವತ್ವದ ದಿಕ್ಕಾದ ಈಶಾನ್ಯ ಮೂಲೆಯಿಂದ ಗುಡಿಸಿ ನೈರುತ್ಯ ದಿಕ್ಕಿನ ಮೂಲೆಯಿಂದ ಆ ಕಸವನ್ನು ಎತ್ತಬೇಕು. ಇದರಿಂದ ಮನೆಗೆ ಶುಭವನ್ನು ತರುತ್ತದೆ. ಹಾಗೇ ಈ ಪೊರಕೆಯನ್ನು ಬಾಗಿಲ ಮೂಲೆಯಲ್ಲಿ ಇಡುವ