ಬೆಂಗಳೂರು: ನಮ್ಮ ಹಿಂದು ಶಾಸ್ತ್ರ ಪೂಜೆಗೆ ಬಳಸುವ ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ಅದು ಪೂಜೆಗೆ ಅರ್ಹವಲ್ಲಎಂದು ಹೇಳುತ್ತದೆ. ಹಾಗೆಯೇ ಅದರ ಜೊತೆ ಈ ವಸ್ತುಗಳನ್ನು ಯಾವ ಸಂದರ್ಭದಲ್ಲಿಯು ನೆಲದ ಮೇಲೆ ಇಡಬಾರದು. ಒಂದು ವೇಳೆ ಇಟ್ಟರೆ ಅಲ್ಲಿ ಅಶುಭ ಉಂಟಾಗಿ ದಾರಿದ್ಯ ಮನೆ ಮಾಡುತ್ತದೆ.