ಬೆಂಗಳೂರು : ಜೀವನದಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಅದು ಹಣದ ಸಮಸ್ಯೆ. ಈ ಹಣಕಾಸಿನ ಸಮಸ್ಯೆ ನಿಮಗೆ ಪದೇ ಪದೇ ಕಾಡುತ್ತಿದ್ದರೆ ಆ ದೋಷ ನಿವಾರಿಸಿಕೊಳ್ಳಕೊಳ್ಳಲು ಅನೇಕ ಪರಿಹಾರಗಳಿರುತ್ತವೆ. ಅಂದಹಾಗೇ ನೀರಿನಿಂದಲೂ ಕೂಡ ಈ ಹಣಕಾಸಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ದೇವರ ಮನೆಯಲ್ಲಿ ಒಂದು ತಾಮ್ರದ ಚೊಂಬಿನ ತುಂಬಾ ನೀರನ್ನು ಇಟ್ಟು, ಆ ನೀರನ್ನು ಪ್ರತಿದಿನ ಬದಲಾಯಿಸುತ್ತಾ ಇರಿ. ಹಾಗೆಯೇ ನಾವು ನೀರನ್ನು ಕುಡಿಯುವಾಗ ಪೂರ್ತಿಯಾಗಿ ಕುಡಿಯದೆ ಸ್ವಲ್ಪ ನೀರನ್ನು ಉಳಿಸುವುದರಿಂದ