ಬೆಂಗಳೂರು : ಜೀವನವು ಸುಖಮಯವಾಗಿ ಸಾಗುತ್ತಿರುವಾಗ ಊಹಿಸದ ಕಷ್ಟಗಳು ಬಂದರೆ ಅವರಿಗೆ ಅದನ್ನು ಸಹಿಸಲಾಗುವುದಿಲ್ಲ. ಅವರಿಗೆ ಜೀವನದ ಮೇಲೆ ಜಿಗುಪ್ಸೆ ಮೂಡುವ ಸಂಭವವಿರುತ್ತದೆ. ಕೆಲವರು ಅದನ್ನು ಪರಿಹರಿಸಲಾಗದೆ ಸಾವಿಗೆ ಶರಣಾಗುವುದನ್ನು ನಾವು ಕೇಳಿರುತ್ತವೆ. ಹಾಗಾಗಿ ಇಂತಹ ಸಮಸ್ಯೆಗಳು ಎದುರಾದಾಗ ಒಂದು ಪರಿಹಾರ ಮಾರ್ಗವಿದೆ. ಗುರುವಾರದಂದು ನಿದ್ರಿಸುವ ಮುನ್ನ ಒಂದು ತಾಮ್ರದ ಪಾತ್ರೆಯಲ್ಲಿ ಶುದ್ಧವಾದ ನೀರನ್ನು ಹಾಕಿ ಅದರಲ್ಲಿ ಸ್ವಲ್ಪ ಕೆಂಪು ಚಂದನವನ್ನು ಹಾಕಿ ಅದನ್ನು ಯಾರಿಗೆ ಸಮಸ್ಯೆ ಬಂದಿದೆಯೋ