ಹೆಣ್ಣುಮಕ್ಕಳು ಮನೆಯಲ್ಲಿ ಪ್ರತಿದಿನ ಹೀಗೆ ಹೇಳುತ್ತಿದ್ದರೆ ಅಭಿವೃದ್ಧಿ ನೆಲೆಸುತ್ತದೆಯಂತೆ

ಬೆಂಗಳೂರು| pavithra| Last Modified ಬುಧವಾರ, 15 ಜುಲೈ 2020 (08:20 IST)

ಬೆಂಗಳೂರು : ಹೆಣ್ಣಮಕ್ಕಳನ್ನು ಲಕ್ಷ್ಮೀದೇವಿಗೆ ಹೋಲಿಸುತ್ತಾರೆ. ಇಂತಹ ಗೃಹ ಲಕ್ಷ್ಮೀಯ ಸ್ವರೂಪವಾದ ಹೆಣ್ಣುಮಕ್ಕಳು ಪ್ರತಿದಿನ ಹೀಗೆ ಹೇಳುತ್ತಿದ್ದರೆ ಮನೆಯಲ್ಲಿ ಅಭಿವೃದ್ಧಿ ನೆಲೆಸುತ್ತದೆಯಂತೆ.

 

ಹೌದು. ಮನೆಯಲ್ಲಿ ಹೆಣ್ಣು ನಗುತ್ತಿದ್ದರೆ ಆ ಮನೆ ಅಭಿವೃದ್ಧಿ ಹೊಂದುವುದು ಖಂಡಿತ ಎಂದು ಶಾಸ್ತ್ರ ಹೇಳುತ್ತದೆ. ಆದಕಾರಣ “ಓಂ ಶ್ರೀ ಹರಿವಲ್ಲಭಾಯೇ ನಮಃ” ಈ ಮಂತ್ರವನ್ನು ಪ್ರತಿದಿನ ಹೆಣ್ಣುಮಕ್ಕಳು ಮನೆಯಲ್ಲಿ 108 ಬಾರಿ ಪಠಿಸಿದರೆ ಲಕ್ಷ್ಮೀದೇವಿ ಪ್ರಸನ್ನಗೊಂಡು ಆ ಮನೆಯಲ್ಲಿ ಶಾಶ್ವತವಾಗಿ ನಿಲ್ಲುತ್ತಾಳಂತೆ. ಇದರಿಂದ ಮನೆ ಅಭಿವೃದ್ಧಿಯಾಗುತ್ತದೆಯಂತೆ.

 
ಇದರಲ್ಲಿ ಇನ್ನಷ್ಟು ಓದಿ :