ಬೆಂಗಳೂರು : ಜನ್ಮ ರಾಶಿಗಳಲ್ಲಿ ಮೊದಲ ರಾಶಿ ಮೇಷ ರಾಶಿ. ಈ ರಾಶಿಯಲ್ಲಿ ಜನಿಸಿದವರಿಗೆ ಸುಖ ಸೌಭಾಗ್ಯದ ಪ್ರಾಪ್ತಿಯಾಗಿ ಧನ ಸಂಪತ್ತು ಮತ್ತು ಭೌತಿಕ ಸುಖ ವೃದ್ಧಿಯಾಗ ಬೇಕಾದರೆ ಅವರು ಈ ಸರಳ ಪರಿಹಾರಗಳನ್ನು ಅನುಸರಿಸಬೇಕು ಎಂದು ಪಂಡಿತರೊಬ್ಬರು ತಿಳಿಸಿದ್ದಾರೆ. ಅದೇನೆಂದರೆ : 1.ಸಾದು ಸಂತರು ಮತ್ತು ಗುರುಗಳ ಸೇವೆ ಮಾಡಬೇಕು2.ಪೂಜೆಯ ನಂತರ ಭೂಮಿಗೆ ಒಂದು ಲೋಟಕ್ಕೆ ನೀರು ಮತ್ತು ತೊಗರಿ ಧಾನ್ಯವನ್ನು ನೆಲಕ್ಕೆ ಹಾಕಬೇಕು3.ಕೆಂಪು ಹವಳ ಹರಳನ್ನು ಅನಾಮಿಕ(4)ಬೆರಳಿಗೆ