ಬೆಂಗಳೂರು : ಮನೆಯನ್ನು ಸುಂದರವಾಗಿ ಕಾಣುವಂತೆ ಮಾಡಲು ಹಲವು ಬಗೆಯ ಬಣ್ಣದ ಮಾರ್ಬಲ್ಸ್ ಅನ್ನು ಬಳಸುತ್ತಾರೆ. ಆದರೆ ಈ ಮಾರ್ಬಲ್ಸ್ ಅನ್ನು ವಾಸ್ತು ಶಾಸ್ತ್ರದ ಪ್ರಕಾರ ಅದರ ಬಣ್ಣಕ್ಕೆ ಅನುಗುಣವಾಗಿ ಆಯಾ ದಿಕ್ಕಿಗೆ ಹಾಕಿದರೆ ಅದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು.