ಬೆಂಗಳೂರು: ಮಕ್ಕಳು ಕ್ಲಾಸಲ್ಲಿ ಫಸ್ಟ್ ಬರಲಿಲ್ಲವೆಂದರೂ ಪರವಾಗಿಲ್ಲ ಆದರೆ ಒಳ್ಳೆಯ ಹೆಸರು ತೆಗೆದುಕೊಳ್ಳಬೇಕು ಎಂದು ಎಲ್ಲಾ ತಂದೆತಾಯಂದಿರು ಬಯಸುತ್ತಾರೆ. ಮಕ್ಕಳು ಯಾವಾಗಲೂ ತುಂಟತನ ಮಾಡುತ್ತಿರುತ್ತಾರೆ. ಅವರ ಈ ಹುಡುಗಾಟಿಕೆಯಿಂದ ಯಾವುದೊ ಒಂದು ಅಪವಾದ ಬರುತ್ತಲೆ ಇರುತ್ತದೆ. ಇದರಿಂದ ಹೆತ್ತವರಿಗೂ ಬೇಸರವಾಗುತ್ತದೆ. ಇಂತಹ ಅಪವಾದದಿಂದ ಮಕ್ಕಳನ್ನು ದೂರಮಾಡಬೇಕಾದರೆ ಸರಳ ಮಾರ್ಗವೊಂದಿದೆ. ಪ್ರತಿ ಗುರುವಾರ ಮಕ್ಕಳನ್ನು ಜೊತೆ ಕರೆದುಕೊಂಡು ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಹೊರಗಡೆ ಬಂದಾಗ ಯಾರಾದರೂ ಭಕ್ತರಿಗೆ ಅದರಲ್ಲೂ