ಬೆಂಗಳೂರು : ಹಾಸಿಗೆಯಲ್ಲಿ ಬಿದ್ದ ತಕ್ಷಣ ನಿದ್ದೆಗೆ ಜಾರುವವರನ್ನು ಪುಣ್ಯಾತ್ಮರು ಎನ್ನುತ್ತಾರೆ. ಯಾಕೆಂದರೆ ಸುಖ ನಿದ್ರೆ ಎಲ್ಲರಿಗೂ ಒಲಿಯುವಂತಹದ್ದಲ್ಲ. ಒಂದು ವೇಳೆ ತಕ್ಷಣ ನಿದ್ರೆ ಬಂದರೂ ಕೂಡ ಕೆಲವೊಮ್ಮೆ ಕೆಟ್ಟ ಕನಸು ಬಿದ್ದು ತಕ್ಷಣ ಎಚ್ಚರವಾಗುತ್ತದೆ . ಇದರಂದ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಆದ್ದರಿಂದ ನೀವು ಸುಖವಾಗಿ ನಿದ್ದೆ ಮಾಡಬೇಕೆಂದರೆ ಮಲಗುವಾಗ ಈ ರೀತಿ ಮಾಡಿ. *ನಿದ್ದೆ ಮಾಡುವಾಗ ಕೆಟ್ಟ ಸ್ವಪ್ನ ಬೀಳುತ್ತಿದ್ದರೆ ಮಲಗುವ ಮುನ್ನ ಹನುಮಾನ್ ಚಾಲೀಸ್